ಯುವನಿಧಿ ಯೋಜನೆ: ರಾಜ್ಯದ ನಿರುದ್ಯೋಗಿ ಫಲಾನುಭವಿಗಳ ಯುವನಿಧಿ ಹಣ ಜಮಾ.!

ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ, ಪದವೀಧರರಿಗೆ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಈ ನೆರವು ಓದು, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಖರ್ಚುಗಳಿಗೆ ಬಳಕೆಯಾಗುತ್ತಿದೆ. ಆದರೆ, ಜೂನ್ ಮತ್ತು ಜುಲೈ ತಿಂಗಳ ಕಂತುಗಳು ಬಿಡುಗಡೆಯಾಗದ ಕಾರಣ ಅನೇಕರಿಗೆ ತೊಂದರೆ ಉಂಟಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯುವನಿಧಿ ಯೋಜನೆಯ ಪ್ರಮುಖ ಅಂಶಗಳು ಪದವೀಧರರಿಗೆ ಮಾಸಿಕ 3,000 … Continue reading ಯುವನಿಧಿ ಯೋಜನೆ: ರಾಜ್ಯದ ನಿರುದ್ಯೋಗಿ ಫಲಾನುಭವಿಗಳ ಯುವನಿಧಿ ಹಣ ಜಮಾ.!