DSLR ಕ್ಯಾಮೆರಾಗೆ ಸೆಡ್ಡು ಹೊಡೆಯಲಿದೆ ಹೊಸ ಶಿಯೋಮಿ ಸ್ಮಾರ್ಟ್‌ಫೋನ್ ! ‘ಸೀಕ್ರೆಟ್’ ಆಗಿ ರೆಡಿ ಮಾಡುತ್ತಿದೆ Xiaomi!
ಪ್ರಮುಖ ಮುಖ್ಯಾಂಶಗಳು ಲೆನ್ಸ್ ಬದಲಾಯಿಸಬಹುದಾದ ವಿಶ್ವದ ಮೊದಲ ಮೊಬೈಲ್ ಬರಲಿದೆ. ದುಬಾರಿ ಡಿಎಸ್‌ಎಲ್‌ಆರ್ ಕ್ಯಾಮೆರಾಗೆ ಇದು ಪರ್ಯಾಯವಾಗಲಿದೆ. ಶಿಯೋಮಿಯ ಸ್ವಂತ ‘ಎಕ್ಸ್‌ರಿಂಗ್ ಒ2’ (XRING O2) ಪ್ರೊಸೆಸರ್ ಬಳಕೆ. ಲಕ್ಷಾಂತರ ರೂಪಾಯಿ ಕೊಟ್ಟು ದೊಡ್ಡ ದೊಡ್ಡ ಡಿಎಸ್‌ಎಲ್‌ಆರ್ (DSLR) ಕ್ಯಾಮೆರಾ ಯಾಕಪ್ಪಾ ತಗೋಬೇಕು ಅಂತ ಯಾವತ್ತಾದ್ರೂ ಅನ್ಸಿದ್ಯಾ? ಮದುವೆ, ಪ್ರವಾಸ ಅಥವಾ ಫಂಕ್ಷನ್‌ಗಳಲ್ಲಿ ಫೋಟೋಗ್ರಾಫರ್ಸ್ ತರುವಂತಹ ಲೆನ್ಸ್ ಬದಲಾಯಿಸುವ ಕ್ಯಾಮೆರಾನೇ ನಿಮ್ಮ ಕೈಲಿರೋ ಮೊಬೈಲ್‌ನಲ್ಲಿದ್ರೆ ಹೇಗಿರುತ್ತೆ ಅಲ್ವಾ? ಹೌದು, ಫೋಟೋಗ್ರಫಿ ಇಷ್ಟಪಡುವ ಯುವಕ-ಯುವತಿಯರಿಗೆ ಹಾಗೂ ಸಾಮಾನ್ಯ ಜನರಿಗೆ … Continue reading DSLR ಕ್ಯಾಮೆರಾಗೆ ಸೆಡ್ಡು ಹೊಡೆಯಲಿದೆ ಹೊಸ ಶಿಯೋಮಿ ಸ್ಮಾರ್ಟ್‌ಫೋನ್ ! ‘ಸೀಕ್ರೆಟ್’ ಆಗಿ ರೆಡಿ ಮಾಡುತ್ತಿದೆ Xiaomi!
Copy and paste this URL into your WordPress site to embed
Copy and paste this code into your site to embed