BIG NEWS : ಬಾಡಿಗೆದಾರರಿಗೆ ಭರ್ಜರಿ ಸಿಹಿಸುದ್ದಿ `ಲಿಖಿತ ಒಪ್ಪಂದ ಕಡ್ಡಾಯ’ ಇನ್ಮುಂದೆ ದೇಶಾದ್ಯಂತ ‘ಮಾದರಿ ಬಾಡಿಗೆ ಕಾಯ್ದೆ’ ಜಾರಿ

⚡ ಮುಖ್ಯ ಅಂಶಗಳು (Highlights) ● ಮನೆಗೆ ಕೇವಲ 2 ತಿಂಗಳ ಬಾಡಿಗೆ ಮಾತ್ರ ಡಿಪಾಸಿಟ್ ಪಡೆಯಬೇಕು. ● ಬಾಡಿಗೆ ಏರಿಸುವ 90 ದಿನ ಮೊದಲು ನೋಟಿಸ್ ನೀಡುವುದು ಕಡ್ಡಾಯ. ● ಬಾಯಿ ಮಾತಿನ ಒಪ್ಪಂದಕ್ಕೆ ಬೆಲೆಯಿಲ್ಲ, ಲಿಖಿತ ಅಗ್ರಿಮೆಂಟ್ ಇರಲೇಬೇಕು. ನವದೆಹಲಿ: ದೇಶದ ಬಾಡಿಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಮತ್ತು ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ವಿವಾದಗಳಿಗೆ ಶಾಶ್ವತ ಪರಿಹಾರ ನೀಡಲು ಕೇಂದ್ರ ಸರ್ಕಾರವು ‘ಮಾದರಿ ಬಾಡಿಗೆ ಕಾಯ್ದೆ-2026’ (Model Tenancy Act 2026) … Continue reading BIG NEWS : ಬಾಡಿಗೆದಾರರಿಗೆ ಭರ್ಜರಿ ಸಿಹಿಸುದ್ದಿ `ಲಿಖಿತ ಒಪ್ಪಂದ ಕಡ್ಡಾಯ’ ಇನ್ಮುಂದೆ ದೇಶಾದ್ಯಂತ ‘ಮಾದರಿ ಬಾಡಿಗೆ ಕಾಯ್ದೆ’ ಜಾರಿ