ಇರುವೆ ಕಚ್ಚಿದ್ರೆ 15 ನಿಮಿಷದಲ್ಲಿ ಸಾವು ಗ್ಯಾರಂಟಿನಾ? ಈ 4 ಪುಟ್ಟ ಕೀಟಗಳ ಭೀಕರ ರೂಪ ನೋಡಿದ್ರೆ ಬೆಚ್ಚಿ ಬೀಳ್ತೀರಾ!

🐜 ಇರುವೆಗಳ ಬಗ್ಗೆ ನಿಮಗಿರಲಿ ಎಚ್ಚರ! ಗಾತ್ರದಲ್ಲಿ ಚಿಕ್ಕದಾಗಿದ್ದರೂ ಈ ಇರುವೆಗಳು ಸಿಕ್ಕಾಪಟ್ಟೆ ಡೇಂಜರ್: ಬುಲ್‌ಡಾಗ್ ಇರುವೆ: ಇದು ವಿಶ್ವದ ನಂಬರ್ 1 ಅಪಾಯಕಾರಿ ಇರುವೆ. ಬುಲೆಟ್ ಆಂಟ್: ಇದರ ಕಡಿತದ ನೋವು 24 ಗಂಟೆಗಳ ಕಾಲ ಇರುತ್ತದೆ. ಫೈರ್ ಆಂಟ್ಸ್: ಇವು ಕಚ್ಚಿದಾಗ ಬೆಂಕಿಯಲ್ಲಿ ಸುಟ್ಟಂತಹ ಅನುಭವವಾಗುತ್ತದೆ. ನಿಮ್ಮ ಮನೆಯಲ್ಲಿ ಅಥವಾ ಹಾದಿಬದಿಯಲ್ಲಿ ಇರುವೆ ಕಂಡರೆ ಏನು ಮಾಡುತ್ತೀರಾ? ಸುಮ್ಮನೆ ಕೊಡವಿ ಹಾಕುತ್ತೀರಾ ಅಥವಾ ನಿರ್ಲಕ್ಷ್ಯ ಮಾಡುತ್ತೀರಾ ಅಲ್ವಾ? ಆದರೆ ಸ್ವಲ್ಪ ಇರಿ! ಜಗತ್ತಿನಲ್ಲಿ ಕೆಲವು … Continue reading ಇರುವೆ ಕಚ್ಚಿದ್ರೆ 15 ನಿಮಿಷದಲ್ಲಿ ಸಾವು ಗ್ಯಾರಂಟಿನಾ? ಈ 4 ಪುಟ್ಟ ಕೀಟಗಳ ಭೀಕರ ರೂಪ ನೋಡಿದ್ರೆ ಬೆಚ್ಚಿ ಬೀಳ್ತೀರಾ!