ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗುವ ಸರ್ಕಾರಿ ನೌಕರರಿಗೆ ಇನ್ಮುಂದೆ ದಂಡ? ರಾಜ್ಯ ಸರ್ಕಾರದ ಹೊಸ ಸುತ್ತೋಲೆಯಲ್ಲಿ ಏನಿದೆ?

Highlights Section ಮುಖ್ಯಾಂಶಗಳು (Highlights): ಮೂವಮೆಂಟ್ ರಿಜಿಸ್ಟರ್ ಕಡ್ಡಾಯ: ಕಚೇರಿ ಬಿಟ್ಟು ಹೊರಹೋಗುವ ಪ್ರತಿ ನಿಮಿಷಕ್ಕೂ ಲೆಕ್ಕ ಇಡಬೇಕು. ನಗದು ಘೋಷಣೆ: ವೈಯಕ್ತಿಕ ಹಣದ ವಿವರವನ್ನು ದಾಖಲಿಸುವುದು ಕಡ್ಡಾಯ. ಡ್ರೆಸ್ ಕೋಡ್: ಸಭ್ಯ ಉಡುಗೆ ಧರಿಸದಿದ್ದರೆ ಕ್ರಮ ಜರುಗಿಸಲಾಗುವುದು. ಸಮಯ ಪಾಲನೆ: ಬೆಳಿಗ್ಗೆ 10.10 ಗಂಟೆಗೆ ಸರಿಯಾಗಿ ಕಚೇರಿಯಲ್ಲಿ ಇರಬೇಕು. ಬೆಂಗಳೂರು: ರಾಜ್ಯದ ಸರ್ಕಾರಿ ಕಛೇರಿಗಳಲ್ಲಿ ಕೆಲಸದ ಅವಧಿಯಲ್ಲಿ ನೌಕರರು ಅನಧಿಕೃತವಾಗಿ ಹೊರಗೆ ಹೋಗುವುದು ಹಾಗೂ ಕರ್ತವ್ಯ ಲೋಪ ಎಸಗುವುದಕ್ಕೆ ರಾಜ್ಯ ಸರ್ಕಾರ ಈಗ ಬ್ರೇಕ್ ಹಾಕಿದೆ. … Continue reading ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗುವ ಸರ್ಕಾರಿ ನೌಕರರಿಗೆ ಇನ್ಮುಂದೆ ದಂಡ? ರಾಜ್ಯ ಸರ್ಕಾರದ ಹೊಸ ಸುತ್ತೋಲೆಯಲ್ಲಿ ಏನಿದೆ?