ಜೀವನದಲ್ಲಿ ಒಂದರ ಮೇಲೊಂದು ನೋವು ಬರುತ್ತಿದೆಯೇ? ಶ್ರೀಕೃಷ್ಣ ಹೇಳಿದ ಈ 4 ಮಾತುಗಳನ್ನು ತಪ್ಪದೇ ಓದಿ.!

ಭಗವದ್ಗೀತೆಯ ಮುಖ್ಯಾಂಶಗಳು 🕉️ ಮುಖ್ಯಾಂಶಗಳು ಪರೀಕ್ಷೆಯ ಕಾಲ ಒಳ್ಳೆಯವರ ತಾಳ್ಮೆಯನ್ನು ಪರೀಕ್ಷಿಸಿ ಅವರನ್ನು ಆಧ್ಯಾತ್ಮಿಕವಾಗಿ ಎತ್ತರಕ್ಕೆ ಕೊಂಡೊಯ್ಯಲು ದೇವರು ಕಷ್ಟ ನೀಡುತ್ತಾನೆ. ಕರ್ಮ ಸಿದ್ಧಾಂತ ಈ ಜನ್ಮದಲ್ಲಿ ಒಳ್ಳೆಯವರಾಗಿದ್ದರೂ, ಹಿಂದಿನ ಜನ್ಮದ ಪಾಪದ ಫಲವನ್ನು ಅನುಭವಿಸಲೇಬೇಕು ಎನ್ನುತ್ತದೆ ಭಗವದ್ಗೀತೆ. ದೊಡ್ಡ ರಕ್ಷಣೆ ನಮಗೆ ಬರುವ ಸಣ್ಣ ನೋವುಗಳು, ಭವಿಷ್ಯದಲ್ಲಿ ಬರಬಹುದಾದ ದೊಡ್ಡ ದುರಂತದಿಂದ ನಮ್ಮನ್ನು ರಕ್ಷಿಸಲು ದೇವರು ಮಾಡುವ ತಂತ್ರವಾಗಿರಬಹುದು. “ಪಾಪ.. ಅವರು ಎಷ್ಟು ಒಳ್ಳೆಯವರು, ಅವರಿಗೆ ಯಾಕೆ ಇಂತ ಪರಿಸ್ಥಿತಿ ಬಂತೋ?” ಎಂದು ನೀವು ಅಕ್ಕಪಕ್ಕದವರನ್ನು … Continue reading ಜೀವನದಲ್ಲಿ ಒಂದರ ಮೇಲೊಂದು ನೋವು ಬರುತ್ತಿದೆಯೇ? ಶ್ರೀಕೃಷ್ಣ ಹೇಳಿದ ಈ 4 ಮಾತುಗಳನ್ನು ತಪ್ಪದೇ ಓದಿ.!