ರೈತರೇ ಗಮನಿಸಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಹಣ ಬರೋದು ಯಾವಾಗ? ಇಲ್ಲಿದೆ ಪಕ್ಕಾ ಮಾಹಿತಿ!

ಮುಖ್ಯಾಂಶಗಳು ಫೆಬ್ರವರಿಯಲ್ಲಿ ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆ ನಿರೀಕ್ಷೆ. 9 ಕೋಟಿ ರೈತರ ಖಾತೆಗೆ ನೇರವಾಗಿ ₹2,000 ಜಮೆಯಾಗಲಿದೆ. ಹಣ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಈಗ ಕಡ್ಡಾಯವಾಗಿದೆ. ಹೌದು, ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇರುವ ಈ ಸಮಯದಲ್ಲಿ ರೈತರು ಕಾತುರದಿಂದ ಕಾಯುತ್ತಿರುವುದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 22ನೇ ಕಂತಿಗಾಗಿ. ಈಗಾಗಲೇ 21 ಕಂತುಗಳನ್ನು ಯಶಸ್ವಿಯಾಗಿ ರೈತರ ಖಾತೆಗೆ ಹಾಕಿರುವ ಕೇಂದ್ರ ಸರ್ಕಾರ, ಈಗ ಮುಂದಿನ ಕಂತು ನೀಡಲು … Continue reading ರೈತರೇ ಗಮನಿಸಿ: ಪಿಎಂ ಕಿಸಾನ್ 22ನೇ ಕಂತಿನ ₹2,000 ಹಣ ಬರೋದು ಯಾವಾಗ? ಇಲ್ಲಿದೆ ಪಕ್ಕಾ ಮಾಹಿತಿ!