CNG ಕಿಂಗ್ ಮಾರುತಿ ಸುಜುಕಿ, ಬರೋಬ್ಬರಿ 35KM ಮೈಲೇಜ್, ಕಾರ್ ಖರೀದಿಗೆ ಮುಗಿಬಿದ್ದ ಗ್ರಾಹಕರು.!

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ, ಎಲೆಕ್ಟ್ರಿಕ್ ವಾಹನಗಳ (EV) ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಇಂಧನ ದಕ್ಷತೆ ಮತ್ತು ಕಡಿಮೆ ಚಾಲನಾ ವೆಚ್ಚದ ಕಾರಣದಿಂದಾಗಿ ಸಿಎನ್‌ಜಿ (CNG) ಕಾರುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಈ ವಿಭಾಗದಲ್ಲಿ, ಮಾರುತಿ ಸುಜುಕಿ ಇಂಡಿಯಾ (Maruti Suzuki India) ಎದುರು ಯಾವುದೇ ಕಂಪನಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ 2025 ರ ಹಣಕಾಸು ವರ್ಷದ ಮಾರಾಟ ಅಂಕಿಅಂಶಗಳೇ ಸಾಕ್ಷಿ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ … Continue reading CNG ಕಿಂಗ್ ಮಾರುತಿ ಸುಜುಕಿ, ಬರೋಬ್ಬರಿ 35KM ಮೈಲೇಜ್, ಕಾರ್ ಖರೀದಿಗೆ ಮುಗಿಬಿದ್ದ ಗ್ರಾಹಕರು.!