ಪಿತೃಾರ್ಜಿತ ಆಸ್ತಿಯಲ್ಲಿ ಮಗಳ ಸಹಿ ಇಲ್ಲದೆ ಜಮೀನು ಮಾರಾಟ ಮಾಡಿದರೆ ಏನಾಗುತ್ತದೆ? ಸುಪ್ರೀಂ ಕೋರ್ಟ್ ನೀಡಿದ ಸಂಚಲನ ತೀರ್ಪು!

ಮುಖ್ಯಾಂಶಗಳು ✔ ಪೈತೃಕ ಆಸ್ತಿಯಲ್ಲಿ ಮಗಳಿಗೂ ಮಗನಷ್ಟೇ ಸಮಾನ ಹಕ್ಕಿದೆ. ✔ ಸಹಿ ಇಲ್ಲದೆ ಮಾಡಿದ ಮಾರಾಟ ಕಾನೂನುಬದ್ಧವಾಗಿ ಮಾನ್ಯವಲ್ಲ. ✔ ಆಸ್ತಿ ಮಾರಾಟವಾದ 12 ವರ್ಷದೊಳಗೆ ಕೇಸ್ ಹಾಕಲು ಅವಕಾಶವಿದೆ. ಕುಟುಂಬದ ಆಸ್ತಿ ಅಥವಾ ಜಮೀನು ಮಾರಾಟ ಮಾಡುವಾಗ ಸಾಮಾನ್ಯವಾಗಿ ಗಂಡು ಮಕ್ಕಳ ಒಪ್ಪಿಗೆ ಪಡೆಯಲಾಗುತ್ತದೆ. ಆದರೆ, ಮನೆಯ ಹೆಣ್ಣು ಮಗಳ ಸಹಿ ಅಥವಾ ಅನುಮತಿ ಇಲ್ಲದೆ ಆಸ್ತಿ ಮಾರಾಟ ಮಾಡಿದರೆ ಆ ವ್ಯವಹಾರ ಕಾನೂನುಬದ್ಧವಾಗುತ್ತದೆಯೇ? ಈ ಪ್ರಶ್ನೆಗೆ ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ … Continue reading ಪಿತೃಾರ್ಜಿತ ಆಸ್ತಿಯಲ್ಲಿ ಮಗಳ ಸಹಿ ಇಲ್ಲದೆ ಜಮೀನು ಮಾರಾಟ ಮಾಡಿದರೆ ಏನಾಗುತ್ತದೆ? ಸುಪ್ರೀಂ ಕೋರ್ಟ್ ನೀಡಿದ ಸಂಚಲನ ತೀರ್ಪು!