ಪಡಿತರ ಚೀಟಿಯಲ್ಲಿ ಇರುವ ಮು ಖ್ಯಸ್ಥರ ಹೆಸರಲ್ಲಿ (ಯಜಮಾನಿಯ ) ಬ್ಯಾಂಕ್ ಅಕೌಂಟ್ ಇರಬೇಕು

ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್  ಲಿಂಕ್ ಮಾಡಿರಬೇಕು

ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು ( NPCI mapping ಆಗಿರಬೇಕು)