ಹೊಸ Vivo T5x ಮೊಬೈಲ್ ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವುದು ಗ್ಯಾರಂಟಿ. ಇಲ್ಲಿದೆ ಅಸಲಿ ಕಾರಣ!

ಮುಖ್ಯಾಂಶಗಳು (Highlights) Vivo T5x ಬೆಲೆಯಲ್ಲಿ ದಿಢೀರ್ 2,000 ರೂ. ಏರಿಕೆ. ಏಪ್ರಿಲ್ 1 ರಿಂದಲೇ ಹೊಸ ಬೆಲೆಗಳು ಜಾರಿಗೆ ಬರಲಿವೆ. 7,200mAh ಬ್ಯಾಟರಿ ಹಾಗೂ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್. ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಅದರಲ್ಲೂ ಪವರ್‌ಫುಲ್ ಬ್ಯಾಟರಿ ಇರುವ ವಿವೋ (Vivo) ಫೋನ್ ತೆಗೆದುಕೊಳ್ಳುವ ಪ್ಲಾನ್ ನಿಮ್ಮದಾಗಿದ್ದರೆ, ನಿಮಗೊಂದು ಶಾಕಿಂಗ್ ನ್ಯೂಸ್ ಇದೆ! ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಜನಪ್ರಿಯ ‘Vivo T5x’ ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಈ ಫೋನ್ ಖರೀದಿಸುವ ಮುನ್ನ … Continue reading ಹೊಸ Vivo T5x ಮೊಬೈಲ್ ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವುದು ಗ್ಯಾರಂಟಿ. ಇಲ್ಲಿದೆ ಅಸಲಿ ಕಾರಣ!