ಧಾರವಾಡದ ಧೀಮಂತ ನಾಯಕನ ಪತನ? ಜೀವನಪೂರ್ತಿ ಜೈಲಲ್ಲೇ ಇರಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜಕೀಯ ಲೋಕದಲ್ಲಿ ಇಂದು ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಧಾರವಾಡದ ಶಕ್ತಿಶಾಲಿ ನಾಯಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಬೆನ್ನಲ್ಲೇ ಸಾರ್ವಜನಿಕರಲ್ಲಿ ಒಂದು ದೊಡ್ಡ ಕುತೂಹಲ ಮೂಡಿದೆ— “ಜೀವಾವಧಿ ಶಿಕ್ಷೆ ಎಂದರೆ ಎಷ್ಟು ವರ್ಷ? ವಿನಯ್ ಕುಲಕರ್ಣಿ ಇನ್ನು ಜೀವನಪೂರ್ತಿ ಜೈಲಲ್ಲೇ ಇರಬೇಕಾ?” ಬಹಳಷ್ಟು ಜನರು ಜೀವಾವಧಿ ಎಂದರೆ 14 ವರ್ಷ ಎಂದು ತಪ್ಪಾಗಿ ಭಾವಿಸಿದ್ದಾರೆ. ಆದರೆ … Continue reading ಧಾರವಾಡದ ಧೀಮಂತ ನಾಯಕನ ಪತನ? ಜೀವನಪೂರ್ತಿ ಜೈಲಲ್ಲೇ ಇರಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ