Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.

ವಿದ್ಯಾರ್ಥಿಗಳಿಗೆ ‘ಬೆಚ್ಚಗಿನ’ ಸುದ್ದಿ! ವಿಜಯಪುರ ಜಿಲ್ಲೆಯಲ್ಲಿ ಮೈ ಕೊರೆಯುವ ಚಳಿ ಇರುವುದರಿಂದ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ. ಮುಂದಿನ 10 ದಿನಗಳ ಕಾಲ ಶಾಲಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಹೊಸ ಸಮಯ ಏನು? ಇಲ್ಲಿದೆ ಸಂಪೂರ್ಣ ವಿವರ. ಬೆಳಗ್ಗೆ ಎದ್ದು ಮಕ್ಕಳನ್ನು ಶಾಲೆಗೆ ಕಳಿಸೋದು ಕಷ್ಟ ಆಗ್ತಿದ್ಯಾ? ಕಳೆದ ನಾಲ್ಕೈದು ದಿನಗಳಿಂದ ವಿಜಯಪುರದಲ್ಲಿ ಚಳಿ ಹೇಗಿದೆಯೆಂದರೆ, ದೊಡ್ಡವರೇ ಮನೆಯಿಂದ ಹೊರಗೆ ಬರಲು ಯೋಚನೆ ಮಾಡುವಂತಾಗಿದೆ. ಇನ್ನು ಪುಟ್ಟ … Continue reading Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.