ವಿದ್ಯಾರ್ಥಿಗಳೇ ಗಮನಿಸಿ.! ಹಾಸ್ಟೆಲ್ ಸಿಗಲಿಲ್ವಾ? ಸರ್ಕಾರವೇ ಕೊಡುತ್ತೆ ₹20,000 ಹಣ – ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!

📢 ಕರ್ನಾಟಕ ಸರ್ಕಾರದಿಂದ, ಅರ್ಹ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹2000/- ದಂತೆ 10 ತಿಂಗಳಿಗೆ ಒಟ್ಟು ₹20,000/- ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು DBT ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದ್ದು, ಡಿಸೆಂಬರ್ 20ರ ವರೆಗೂ ಅವಕಾಶ ಕೊಡಲಾಗಿದೆ. ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳು ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕಾಲೇಜು ಕಲಿಯುತ್ತಿದ್ದಾರೆ. ಆದರೆ, ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸೀಟ್ ಸಿಗದೆ, ದುಬಾರಿ ಬಾಡಿಗೆ ಕಟ್ಟಿ ರೂಮ್ ಅಥವಾ ಪಿಜಿ (PG) ಯಲ್ಲಿ ಇರಲು … Continue reading ವಿದ್ಯಾರ್ಥಿಗಳೇ ಗಮನಿಸಿ.! ಹಾಸ್ಟೆಲ್ ಸಿಗಲಿಲ್ವಾ? ಸರ್ಕಾರವೇ ಕೊಡುತ್ತೆ ₹20,000 ಹಣ – ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!