ಬ್ರೆಕಿಂಗ್:ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್,ವಿದ್ಯಾಸಿರಿ ಸ್ಕಾಲರ್ಶಿಪ್‌ ₹2000 ಹೆಚ್ಚಳ! ರಾಜ್ಯ ಸರ್ಕಾರ ಘೋಷಣೆ.!

ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ: ವಿದ್ಯಾಸಿರಿ ಯೋಜನೆಯ ಮೊತ್ತ ₹2000ಕ್ಕೆ ಹೆಚ್ಚಳ! ಬೆಂಗಳೂರು: ರಾಜ್ಯ ಸರ್ಕಾರವು ಮಡಿವಾಳ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಗಾಗಿ “ವಿದ್ಯಾಸಿರಿ ಯೋಜನೆ”ಯ ಮೊತ್ತವನ್ನು ₹2000 ಪ್ರತಿ ವಿದ್ಯಾರ್ಥಿಗೆ ಹೆಚ್ಚಿಸಲು ನಿರ್ಧರಿಸಿದೆ. ಇದರ ಜೊತೆಗೆ, ಮಡಿವಾಳ ಸಮುದಾಯದ ಹಾಸ್ಟೆಲ್ಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಲಿದೇವ ಕನ್ವೆಷನ್ ಹಾಲ್ ಲೋಕಾರ್ಪಣೆ ಈ ಘೋಷಣೆಯನ್ನು ಶ್ರೀ ಮಾಚಿದೇವ ಗುರುಪೀಠ ವಿಶ್ವಸ್ತ ಸಮಿತಿ … Continue reading ಬ್ರೆಕಿಂಗ್:ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್,ವಿದ್ಯಾಸಿರಿ ಸ್ಕಾಲರ್ಶಿಪ್‌ ₹2000 ಹೆಚ್ಚಳ! ರಾಜ್ಯ ಸರ್ಕಾರ ಘೋಷಣೆ.!