ನಿಮ್ಮ ತಂದೆ-ತಾತನ ಆಸ್ತಿ ನಿಮ್ಮ ಹೆಸರಿಗೆ ಬರಬೇಕೇ? ಈ ಒಂದು ದಾಖಲೆ ಇಲ್ಲದಿದ್ದರೆ ಕೈತಪ್ಪಬಹುದು ಹುಷಾರ್!
📌 ಮುಖ್ಯಾಂಶಗಳು: ✅ ಆಸ್ತಿ ಹಂಚಿಕೆ ಮತ್ತು ಪಿಂಚಣಿಗೆ ವಂಶವೃಕ್ಷ ಅತ್ಯಗತ್ಯ ದಾಖಲೆ. ✅ ಸೇವಾ ಸಿಂಧು ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಿ. ✅ ಕೇವಲ ₹40 ಶುಲ್ಕದಲ್ಲಿ 7 ದಿನದೊಳಗೆ ಪ್ರಮಾಣಪತ್ರ ಪಡೆಯಿರಿ. ನಿಮ್ಮ ಕುಟುಂಬದ ಹಿರಿಯರು ಮಾಡಿದ ಆಸ್ತಿ ನಿಮ್ಮ ಕೈ ಸೇರಬೇಕಾ? ಅಥವಾ ಮರಣ ಹೊಂದಿದ ವ್ಯಕ್ತಿಯ ಬ್ಯಾಂಕ್ ಹಣ, ಪಿಂಚಣಿ ಪಡೆಯಲು ಅಲೆದಾಡುತ್ತಿದ್ದೀರಾ? ಹೌದು ಎಂದಾದರೆ, ನಿಮ್ಮ ಹತ್ತಿರ ಮೊದಲು ಇರಬೇಕಾದ ಅಸ್ತ್ರ ‘ವಂಶವೃಕ್ಷ’ (Family Tree). ಈ ಒಂದು … Continue reading ನಿಮ್ಮ ತಂದೆ-ತಾತನ ಆಸ್ತಿ ನಿಮ್ಮ ಹೆಸರಿಗೆ ಬರಬೇಕೇ? ಈ ಒಂದು ದಾಖಲೆ ಇಲ್ಲದಿದ್ದರೆ ಕೈತಪ್ಪಬಹುದು ಹುಷಾರ್!
Copy and paste this URL into your WordPress site to embed
Copy and paste this code into your site to embed