ವರ್ಷಪೂರ್ತಿ ರೀಚಾರ್ಜ್ ಚಿಂತೆ ಬಿಡಿ: ಏರ್‌ಟೆಲ್‌ನ 2 ಹೊಸ ಕೈಗೆಟುಕುವ ವಾರ್ಷಿಕ ರೀಚಾರ್ಜ್ ಬಿಡುಗಡೆ.

ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್, ಪ್ರಸ್ತುತ ಗ್ರಾಹಕರಿಗೆ ದೊಡ್ಡ ಸಮಸ್ಯೆಯಾಗಿದ್ದ ‘ದ್ವಿತೀಯ ಸಿಮ್ ಅನ್ನು ಆಕ್ಟಿವ್ ಮಾಡಿಟ್ಟುಕೊಳ್ಳುವ’ ಖರ್ಚಿನ ಸಮಸ್ಯೆಯನ್ನು ಕೊನೆಗೊಳಿಸಲು ಮುಂದಾಗಿದೆ. ಹಲವು ಬಳಕೆದಾರರಿಗೆ ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ದೊಡ್ಡ ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ, ಟ್ರಾಯ್ (TRAI – Telecom Regulatory Authority of India) ನಿಯಮಗಳ ಸೂಚನೆಯಂತೆ, ಏರ್‌ಟೆಲ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಕೈಗೆಟುಕುವ ದೀರ್ಘಾವಧಿಯ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ … Continue reading ವರ್ಷಪೂರ್ತಿ ರೀಚಾರ್ಜ್ ಚಿಂತೆ ಬಿಡಿ: ಏರ್‌ಟೆಲ್‌ನ 2 ಹೊಸ ಕೈಗೆಟುಕುವ ವಾರ್ಷಿಕ ರೀಚಾರ್ಜ್ ಬಿಡುಗಡೆ.