Activa ಕಥೆ ಮುಗೀತಾ? 1 ಕೆಜಿ ಗ್ಯಾಸ್‌ಗೆ 84 ಕಿ.ಮೀ ಓಡೋ TVS ಸ್ಕೂಟರ್ ಬರ್ತಿದೆ! ಬೆಲೆ ಎಷ್ಟು ಗೊತ್ತಾ?
ಮುಖ್ಯಾಂಶಗಳು (Highlights): ಭರ್ಜರಿ ಮೈಲೇಜ್: 1 ಕೆಜಿ ಸಿಎನ್‌ಜಿಗೆ ಬರೋಬ್ಬರಿ 84 ಕಿ.ಮೀ ಓಡಲಿದೆ ಜುಪಿಟರ್! ಬಿಡುಗಡೆ ಯಾವಾಗ?: ಇದೇ ಏಪ್ರಿಲ್ ತಿಂಗಳಲ್ಲಿ ರಸ್ತೆಗಿಳಿಯುವ ಸಾಧ್ಯತೆ. ಬೆಲೆ ಎಷ್ಟು?: ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ, ಅಂದಾಜು ₹90,000 ಮಾತ್ರ. ದಿನಾ ಪೆಟ್ರೋಲ್ ಬಂಕ್‌ಗೆ ಹೋಗಿ, ನೂರು ಇನ್ನೂರು ರೂಪಾಯಿ ಪೆಟ್ರೋಲ್ ಹಾಕಿಸಿ ಸುಸ್ತಾಗಿದ್ಯಾ? ಸ್ಕೂಟರ್ ಮೈಲೇಜ್ ಬರ್ತಿಲ್ಲ ಅಂತ ಟೆನ್ಶನ್ ಮಾಡ್ಕೊತಿದ್ದೀರಾ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಬೈಕ್ ಪ್ರಿಯರ ಫೇವರಿಟ್ ಆಗಿರೋ TVS ಕಂಪನಿ, … Continue reading Activa ಕಥೆ ಮುಗೀತಾ? 1 ಕೆಜಿ ಗ್ಯಾಸ್‌ಗೆ 84 ಕಿ.ಮೀ ಓಡೋ TVS ಸ್ಕೂಟರ್ ಬರ್ತಿದೆ! ಬೆಲೆ ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed