ರೈಲು ಸಂಚಾರ ನಾಳೆಯಿಂದ 2026ರ ಮಾರ್ಚ್‌ವರೆಗೆ ಹಲವು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಭಾಗಶಃ ರದ್ದು

ಬೆಂಗಳೂರು: ಮಾಗಡಿ ರಸ್ತೆಯ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿರುವ ಮೂರನೇ ಹೆದ್ದಾರಿ ವಿಸ್ತರಣೆ ಕಾಮಗಾರಿ ಮತ್ತು ರೈಲ್ವೆ ಸೇತುವೆಯಲ್ಲಿ ಗರ್ಡರ್ ಅಳವಡಿಕೆ ಕಾರ್ಯದಿಂದಾಗಿ ಹೆಬ್ಬಾಳ – ಕೆಂಗೇರಿ ರೈಲು ಮಾರ್ಗದಲ್ಲಿ ವ್ಯಾಪಕ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಅನಿವಾರ್ಯವಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಪಶ್ಚಿಮ ರೈಲ್ವೆ (SWR) ನವೆಂಬರ್ 27ರಿಂದ 2026 ಮಾರ್ಚ್‌ವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಚೆನ್ನೈ ಸೇರಿದಂತೆ ಹಲವು ಮಾರ್ಗಗಳಲ್ಲಿ ನಡೆಯುವ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಅಥವಾ … Continue reading ರೈಲು ಸಂಚಾರ ನಾಳೆಯಿಂದ 2026ರ ಮಾರ್ಚ್‌ವರೆಗೆ ಹಲವು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಭಾಗಶಃ ರದ್ದು