ಬಜೆಟ್ ಬೆಲೆ, 28 ಕಿ.ಮೀ ಮೈಲೇಜ್: ಕನ್ನಡಿಗರ ಹಾಟ್ ಫೇವರಿಟ್ ಆಗಿರುವ ಟೊಯೋಟಾದ ಈ ಹೈಬ್ರಿಡ್ SUV!

ಮುಖ್ಯಾಂಶಗಳು: ಬೆಸ್ಟ್ ಮೈಲೇಜ್: ಲೀಟರ್‌ಗೆ ಬರೋಬ್ಬರಿ ೨೭.೯೭ ಕಿ.ಮೀ ಮೈಲೇಜ್. ದಾಖಲೆಯ ಸೇಲ್ಸ್: ದಿನಕ್ಕೆ ೩೩೪ ಕಾರುಗಳ ಭರ್ಜರಿ ಡೆಲಿವರಿ! ಬಜೆಟ್ ಬೆಲೆ: ಆರಂಭಿಕ ಬೆಲೆ ಕೇವಲ ೧೦.೯೪ ಲಕ್ಷ ರೂ. ಕುಟುಂಬದ ಜೊತೆ ಊರಿಗೆ ಹೋಗಲು, ಅಥವಾ ದಿನನಿತ್ಯದ ಓಡಾಟಕ್ಕೆ ಒಂದು ಒಳ್ಳೆಯ ಕಾರು ಖರೀದಿಸಬೇಕು ಎಂಬ ಕನಸು ನಿಮ್ಮದಾಗಿದೆಯಾ? ಆದರೆ ಪೆಟ್ರೋಲ್ ಬಿಲ್ ನೆನಪಿಸಿಕೊಂಡು ಸುಮ್ಮನಾಗುತ್ತಿದ್ದೀರಾ? ಹಾಗಾದರೆ ನೀವು ಟೊಯೋಟಾದ (Toyota) ಈ ಹೊಸ ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕು. ನಮ್ಮ ಕರ್ನಾಟಕದ ಬಿಡದಿಯಲ್ಲಿಯೇ ತಯಾರಾಗುತ್ತಿರುವ … Continue reading ಬಜೆಟ್ ಬೆಲೆ, 28 ಕಿ.ಮೀ ಮೈಲೇಜ್: ಕನ್ನಡಿಗರ ಹಾಟ್ ಫೇವರಿಟ್ ಆಗಿರುವ ಟೊಯೋಟಾದ ಈ ಹೈಬ್ರಿಡ್ SUV!