ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ಬಿಡುಗಡೆಯಾಗಿರುವ ‘ಟಾಕ್ಸಿಕ್’ ಚಿತ್ರದ ಟೀಸರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ. ಚಿತ್ರದ ಆಕ್ಷನ್ ಪ್ಯಾಕ್ಡ್ ಝಲಕ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ವಿಶೇಷವಾಗಿ ಈ ಟೀಸರ್‌ನಲ್ಲಿ ಯಶ್ ಅವರು ‘ರಾಯ’ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗ್ಯಾಂಗ್‌ಸ್ಟರ್ ಕಥೆಯ ಎಳೆಯೊಂದಿಗೆ ಸಿನಿಮಾ ಮೂಡಿಬರುತ್ತಿರುವುದು ಸ್ಪಷ್ಟವಾಗಿದೆ. ಚಿತ್ರದ ಮೇಕಿಂಗ್ ನೋಡುತ್ತಿದ್ದರೆ ಇದು KGF-2 ಚಿತ್ರಕ್ಕಿಂತಲೂ ದೊಡ್ಡ ಮಟ್ಟದ ಸಿನಿಮಾ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕನ್ನಡದಿಂದ … Continue reading ‘ಟಾಕ್ಸಿಕ್’ ಟೀಸರ್ ಧೂಳ್: “Daddy is Home” ಅಂದ್ರೆ ಏನು? ಯಶ್ ರಗಡ್ ಲುಕ್ ಹಿಂದಿನ ಅಸಲಿ ಗುಟ್ಟೇನು?
Copy and paste this URL into your WordPress site to embed