ನೀರಿಗೆ ಬಿದ್ರೂ ಏನೂ ಆಗಲ್ಲ! ಚಾರ್ಜರ್ ಹುಡುಕೋ ಕಷ್ಟ ಇಲ್ಲ! 7560mAh ಬ್ಯಾಟರಿ ಇರೋ ಈ ‘ದೈತ್ಯ’ ಫೋನ್ ಯಾವುದು ಗೊತ್ತಾ?

ಮುಖ್ಯಾಂಶಗಳು (Highlights): ಬ್ಯಾಟರಿ ಕಿಂಗ್: ಬರೋಬ್ಬರಿ 7,560mAh ಬ್ಯಾಟರಿ, 3 ದಿನ ಚಾರ್ಜ್ ಮಾಡೋ ಹಾಗಿಲ್ಲ! ರಾಕೆಟ್ ಚಾರ್ಜಿಂಗ್: 100W ಸ್ಪೀಡ್ ಚಾರ್ಜಿಂಗ್ ಇರೋದ್ರಿಂದ ನಿಮಿಷಗಳಲ್ಲಿ ಫುಲ್ ಆಗುತ್ತೆ. ಫುಲ್ ಸೇಫ್ಟಿ: IP69 ರೇಟಿಂಗ್ ಇದೆ, ಬಿಸಿ ನೀರು ಅಥವಾ ಧೂಳು ಬಿದ್ರೂ ಫೋನ್ ಸೇಫ್. ನಿಮ್ಮ ಫೋನ್ ಚಾರ್ಜ್ ಬೆಳಗ್ಗೆ ಹಾಕಿದ್ರೆ ಸಂಜೆಗ್ಲ್ಲಾ ಖಾಲಿ ಆಗುತ್ತಾ? ಅಥವಾ ತೋಟದಲ್ಲಿ ಕೆಲಸ ಮಾಡುವಾಗ ಫೋನ್ ನೀರಿಗೆ ಬಿದ್ರೆ ಹಾಳಾಗುತ್ತೆ ಅನ್ನೋ ಭಯನಾ? ಹಾಗಾದ್ರೆ ಶಿಯೋಮಿ (Xiaomi) ಕಂಪನಿ … Continue reading ನೀರಿಗೆ ಬಿದ್ರೂ ಏನೂ ಆಗಲ್ಲ! ಚಾರ್ಜರ್ ಹುಡುಕೋ ಕಷ್ಟ ಇಲ್ಲ! 7560mAh ಬ್ಯಾಟರಿ ಇರೋ ಈ ‘ದೈತ್ಯ’ ಫೋನ್ ಯಾವುದು ಗೊತ್ತಾ?