Toll Plaza New Rules 2026: ವಾಹನ ಸವಾರರೇ ಗಮನಿಸಿ! ಏಪ್ರಿಲ್ 1 ರಿಂದ ಬದಲಾಗುತ್ತಿದೆ ಟೋಲ್ ಗೇಟ್ ನಿಯಮ.!
ಮುಖ್ಯಾಂಶಗಳು (Highlights) ✔ ಏಪ್ರಿಲ್ 1 ರಿಂದ ಟೋಲ್ ಪ್ಲಾಜಾಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಜಾರಿ. ✔ ಕಾರು ನಿಲ್ಲಿಸುವಂತಿಲ್ಲ; ಜಿಪಿಎಸ್ (GPS) ಮೂಲಕವೇ ಹಣ ಕಡಿತ! ✔ ಫಾಸ್ಟ್‌ಟ್ಯಾಗ್ (FASTag) ನಿಯಮ ಉಲ್ಲಂಘಿಸಿದರೆ ಡಬಲ್ ದಂಡ ಫಿಕ್ಸ್. ಟೋಲ್ ಗೇಟ್‌ನಲ್ಲಿ ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತು ಸಾಕಾಗಿದೆಯಾ? ಇನ್ಮುಂದೆ ಕಾರು ನಿಲ್ಲಿಸುವ ಅಗತ್ಯವೇ ಇಲ್ಲ! ಊರಿಗೆ ಹೋಗುವಾಗ ಅಥವಾ ಹೈವೇಯಲ್ಲಿ (Highway) ಪ್ರಯಾಣಿಸುವಾಗ ಟೋಲ್ ಪ್ಲಾಜಾಗಳಲ್ಲಿ ಕ್ಯೂ ನಿಲ್ಲುವುದು ಎಲ್ಲರಿಗೂ ದೊಡ್ಡ ತಲೆನೋವು. ಒಂದು ಕಡೆ ಸಮಯ … Continue reading Toll Plaza New Rules 2026: ವಾಹನ ಸವಾರರೇ ಗಮನಿಸಿ! ಏಪ್ರಿಲ್ 1 ರಿಂದ ಬದಲಾಗುತ್ತಿದೆ ಟೋಲ್ ಗೇಟ್ ನಿಯಮ.!
Copy and paste this URL into your WordPress site to embed
Copy and paste this code into your site to embed