ದಿನ ಭವಿಷ್ಯ 6-3-2026: ಇಂದು ಈ ರಾಶಿಯವರಿಗೆ ಲಕ್ಷ್ಮಿ ಕೃಪೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಮಹಾ ಅದೃಷ್ಟ.!

ಇಂದು ಶುಕ್ರವಾರ, ವಾರದ ಕೊನೆಯ ದಿನದ ಕೆಲಸದ ಒತ್ತಡದ ಜೊತೆಗೆ ಲಕ್ಷ್ಮಿ ದೇವಿಯ ಆರಾಧನೆಗೆ ಮೀಸಲಾದ ಶ್ರೇಷ್ಠ ದಿನ. ಇಂದು ನೀವು ಯಾವುದಾದರೂ ಹೊಸ ಕೆಲಸ ಶುರು ಮಾಡಬೇಕು ಅಂದುಕೊಂಡಿದ್ದೀರಾ? ಅಥವಾ ಪ್ರಯಾಣ ಬೆಳೆಸುವ ಪ್ಲಾನ್ ಇದೆಯಾ? ಹಾಗಿದ್ದರೆ, ಮನೆಯಿಂದ ಹೆಜ್ಜೆ ಹೊರಡುವ ಮುನ್ನ ಇಂದಿನ ಗ್ರಹಗತಿಗಳು ಹೇಗಿವೆ, ನಿಮ್ಮ ರಾಶಿಯ ಅದೃಷ್ಟವೇನು ಮತ್ತು ಇಂದಿನ ನಿಖರ ಪಂಚಾಂಗವನ್ನು ಒಮ್ಮೆ ಕಣ್ಣಾಡಿಸಿ. ಇಂದಿನ ನಿಖರ ಪಂಚಾಂಗ (06 ಮಾರ್ಚ್ 2026, ಶುಕ್ರವಾರ) ಯಾವುದೇ ಶುಭ ಕಾರ್ಯವನ್ನು ಮಾಡುವಾಗ … Continue reading ದಿನ ಭವಿಷ್ಯ 6-3-2026: ಇಂದು ಈ ರಾಶಿಯವರಿಗೆ ಲಕ್ಷ್ಮಿ ಕೃಪೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಮಹಾ ಅದೃಷ್ಟ.!