ದಿನ ಭವಿಷ್ಯ 18-3-2026: ಇಂದು ಚೈತ್ರ ಅಮಾವಾಸ್ಯೆ ಪ್ರಾರಂಭ, ಈ ರಾಶಿಯವರಿಗೆ ಗಣಪತಿಯ ಕೃಪೆಯಿಂದ ಧನಲಾಭ, ಇಲ್ಲಿದೆ ಇಂದಿನ ರಾಶಿ ಭವಿಷ್ಯ

ಇಂದಿನ ಮುಖ್ಯಾಂಶಗಳು: ಇಂದು ಚೈತ್ರ ಅಮಾವಾಸ್ಯೆ ಹಾಗೂ ಬುಧವಾರದ ವಿಶೇಷ ಸಂಯೋಗ. ಮಿಥುನ, ಸಿಂಹ, ತುಲಾ ರಾಶಿಯವರಿಗೆ ವಿಘ್ನೇಶ್ವರನಿಂದ ಆರ್ಥಿಕ ಲಾಭ. ಅಮಾವಾಸ್ಯೆ ದೋಷ ನಿವಾರಣೆಗೆ ಸಂಜೆ ಮನೆಯಲ್ಲಿ ತಪ್ಪದೆ ದೀಪ ಹಚ್ಚಿ. “ಜೀವನದಲ್ಲಿ ಬರೀ ಕಷ್ಟಗಳೇ ಬರ್ತಿದೆ, ಎಷ್ಟೇ ದುಡಿದರು ಕೈಯಲ್ಲಿ ಕಾಸು ನಿಲ್ತಿಲ್ಲ, ಕೈಹಾಕಿದ ಕೆಲಸಗಳೆಲ್ಲಾ ಅರ್ಧಕ್ಕೆ ನಿಂತು ಹೋಗ್ತಿದೆ” ಅಂತ ಕೊರಗುತ್ತಿದ್ದೀರಾ? ಹಾಗಾದರೆ ಇಂದಿನ ದಿನ ನಿಮಗೆ ಭಾರಿ ಮಹತ್ವದ್ದಾಗಿದೆ. ಹೌದು, ಇವತ್ತು 18ನೇ ಮಾರ್ಚ್ 2026, ಹಿಂದೂ ಪಂಚಾಂಗದ ಪ್ರಕಾರ ಇಂದು … Continue reading ದಿನ ಭವಿಷ್ಯ 18-3-2026: ಇಂದು ಚೈತ್ರ ಅಮಾವಾಸ್ಯೆ ಪ್ರಾರಂಭ, ಈ ರಾಶಿಯವರಿಗೆ ಗಣಪತಿಯ ಕೃಪೆಯಿಂದ ಧನಲಾಭ, ಇಲ್ಲಿದೆ ಇಂದಿನ ರಾಶಿ ಭವಿಷ್ಯ