Gold Rate Today: ಭಾನುವಾರ ಚಿನ್ನ ಪ್ರಿಯರಿಗೆ ‘ಬಂಪರ್’ ಸುದ್ದಿ! ದರದಲ್ಲಿ ಮತ್ತೆ ಇಳಿಕೆ? ಮದುವೆಗೆ ಒಡವೆ ತಗೊಳ್ತೀರಾ? 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ

ಮದುವೆ ಮನೆಯವರಿಗೆ ಬಿಗ್ ರಿಲೀಫ್! ಕಳೆದ ಎರಡು ದಿನಗಳಿಂದ ಚಿನ್ನದ ದರದಲ್ಲಿ ಏರಿಳಿತ ಕಾಣುತ್ತಿತ್ತು. ಆದರೆ ಇಂದು (ಭಾನುವಾರ) ಗ್ರಾಹಕರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ದರ ಏರಿಕೆಗೆ ಬ್ರೇಕ್ ಬಿದ್ದಿದ್ದು, ಮದುವೆಗೆ ಒಡವೆ ಮಾಡಿಸಲು ಇದು ಸುವರ್ಣ ಕಾಲ ಎನ್ನಲಾಗುತ್ತಿದೆ. ಇಂದಿನ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ನಿಖರ ಬೆಲೆ (Gold Rate) ವಿವರ ಇಲ್ಲಿದೆ. ಬೆಂಗಳೂರು: ನೀವು ಮದುವೆಗೆ ಅಥವಾ ಹಬ್ಬಕ್ಕೆ ಚಿನ್ನ ಖರೀದಿಸಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಾದರೆ ನಿಮಗೆ ಖುಷಿ ಸುದ್ದಿ … Continue reading Gold Rate Today: ಭಾನುವಾರ ಚಿನ್ನ ಪ್ರಿಯರಿಗೆ ‘ಬಂಪರ್’ ಸುದ್ದಿ! ದರದಲ್ಲಿ ಮತ್ತೆ ಇಳಿಕೆ? ಮದುವೆಗೆ ಒಡವೆ ತಗೊಳ್ತೀರಾ? 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ