Gold Price: ಅಕ್ಷಯ ತೃತೀಯಕ್ಕೂ ಮುನ್ನ ಆಭರಣ ಖರೀದಿಸುವವರಿಗೆ ಬಿಗ್ ಅಪ್‌ಡೇಟ್! 10 ಗ್ರಾಂ ಬೆಲೆ ಹೀಗಿದೆ.

✨ ಇಂದಿನ ಚಿನ್ನದ ದರದ ಮುಖ್ಯಾಂಶಗಳು 🔸 22 ಕ್ಯಾರೆಟ್ (ಆಭರಣ ಚಿನ್ನ): 1 ಗ್ರಾಂ ಗೆ ₹14,010. 🔸 24 ಕ್ಯಾರೆಟ್ (ಶುದ್ಧ ಚಿನ್ನ): 1 ಗ್ರಾಂ ಗೆ ₹15,284. 💡 ಗಮನಿಸಿ: ಈ ಬೆಲೆಗೆ 3% GST ಮತ್ತು ಮೇಕಿಂಗ್ ಚಾರ್ಜ್ ಸೇರಿರುವುದಿಲ್ಲ. ಚಿನ್ನದ ಬೆಲೆ ಕೇಳಿದ್ರೆ ತಲೆಬಿಸಿ ಆಗುತ್ತೆ ಅಲ್ವಾ? ಮಧ್ಯಮ ವರ್ಗದ ಕುಟುಂಬಗಳಲ್ಲಿ ಇನ್ನೇನು ಬರಲಿರುವ ಶುಭ ‘ಅಕ್ಷಯ ತೃತೀಯ’ (Akshaya Tritiya) ಹಬ್ಬಕ್ಕೆಂದು ಗುಲಗಂಜಿಯಷ್ಟಾದರೂ ಬಂಗಾರ ಖರೀದಿಸಿ ಮನೆಗೆ ತರಬೇಕು … Continue reading Gold Price: ಅಕ್ಷಯ ತೃತೀಯಕ್ಕೂ ಮುನ್ನ ಆಭರಣ ಖರೀದಿಸುವವರಿಗೆ ಬಿಗ್ ಅಪ್‌ಡೇಟ್! 10 ಗ್ರಾಂ ಬೆಲೆ ಹೀಗಿದೆ.