Gold Rate Today: ಅಕ್ಷಯ ತೃತೀಯಕ್ಕೆ ಚಿನ್ನ ಕೊಳ್ಳುವ ಪ್ಲಾನ್ ಇದೆಯಾ.? ಬೆಂಗಳೂರಿನಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.? ಇಲ್ಲಿದೆ ದರಪಟ್ಟಿ

ಮುಖ್ಯಾಂಶಗಳು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 3,150 ರೂ. ಭಾರೀ ಏರಿಕೆ. 24 ಕ್ಯಾರೆಟ್ (ಅಪರಂಜಿ) ಬಂಗಾರದ ಬೆಲೆ 1,52,950 ರೂ.ಗೆ ಜಿಗಿತ. ಮದುವೆ ಸೀಸನ್‌ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ. ಮನೆಗೆ ಒಡವೆ ತರಬೇಕು, ಮದುವೆಗೆ ಚಿನ್ನ ಮಾಡಿಸಬೇಕು ಅಂತ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಜೇಬಿನಲ್ಲಿ ಸ್ವಲ್ಪ ಹೆಚ್ಚು ಹಣ ಇಟ್ಟುಕೊಂಡೇ ಜ್ಯುವೆಲ್ಲರಿ ಅಂಗಡಿಗೆ ಹೋಗಿ! ಯಾಕೆಂದರೆ ನಿನ್ನೆಗಿಂತ ಇಂದು ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು … Continue reading Gold Rate Today: ಅಕ್ಷಯ ತೃತೀಯಕ್ಕೆ ಚಿನ್ನ ಕೊಳ್ಳುವ ಪ್ಲಾನ್ ಇದೆಯಾ.? ಬೆಂಗಳೂರಿನಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.? ಇಲ್ಲಿದೆ ದರಪಟ್ಟಿ