Gold Rate Today: ಬೆಳಂಬೆಳಿಗ್ಗೆ ಚಿನ್ನದ ಬೆಲೆಯಲ್ಲಿ ದಿಡೀರ್ ಬದಲಾವಣೆ.! ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?

ಮುಖ್ಯಾಂಶಗಳು (Highlights) ✔ ಮದುವೆ ಸೀಸನ್‌ಗೂ ಮುನ್ನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ! ✔ ಕೇವಲ ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 850 ರೂ. ಏರಿಕೆ. ✔ ಇಂದಿನ 22 ಕ್ಯಾರೆಟ್ ಆಭರಣ ಚಿನ್ನದ ದರ 10 ಗ್ರಾಂಗೆ ₹1,49,700. ಮನೆಗೆ ಸೊಸೆ ತರುವ ಸಂಭ್ರಮದಲ್ಲಿದ್ದೀರಾ? ಅಥವಾ ಹೆಣ್ಣುಮಕ್ಕಳಿಗೆ ಒಂದೆರಡು ಗ್ರಾಂ ಚಿನ್ನ ಮಾಡಿಸಬೇಕಾ? ನಿನ್ನೆ ಮೊನ್ನೆಯವರೆಗೆ ಸ್ವಲ್ಪ ಇಳಿಕೆಯಾಗಿದ್ದ ಚಿನ್ನದ ಬೆಲೆ ಇನ್ನಷ್ಟು ಕಡಿಮೆಯಾಗುತ್ತದೆ ಎಂದು ನೀವು ಕಾಯುತ್ತಿದ್ದರೆ ನಿಮಗೊಂದು ಬಿಗ್ ಅಲರ್ಟ್! … Continue reading Gold Rate Today: ಬೆಳಂಬೆಳಿಗ್ಗೆ ಚಿನ್ನದ ಬೆಲೆಯಲ್ಲಿ ದಿಡೀರ್ ಬದಲಾವಣೆ.! ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?