ಚಿನ್ನದ ಮಾರುಕಟ್ಟೆ ಹೈಲೈಟ್ಸ್ ಯುಗಾದಿ ಹಬ್ಬದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ ₹1,200 ರಷ್ಟು ಇಳಿಕೆ. ಮುಂಬರುವ ಮದುವೆ ಸೀಸನ್‌ಗೆ ಚಿನ್ನ ಖರೀದಿಸಲು ಇದುವೇ ಸಕಾಲ. ಮನೆಯಲ್ಲಿ ಶುಭ ಕಾರ್ಯಗಳಿವೆಯಾ? ಅಥವಾ ಹಣ ಉಳಿತಾಯ ಮಾಡಿ ಸ್ವಲ್ಪ ಬಂಗಾರ ಮಾಡಿಸೋಣ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮ್ಮ ಮುಖದಲ್ಲಿ ಮಂದಹಾಸ ತರುವುದು ಖಂಡಿತ. ಕಳೆದ ಕೆಲವು ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆ ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ … Continue reading Gold Rate Today: ಯುಗಾದಿ ನಂತರ ಚಿನ್ನದ ಬೆಲೆ ಸತತ ಇಳಿಕೆ! ಈಗ ಖರೀದಿಸಿದರೆ ಲಾಭನಾ ಅಥವಾ ನಷ್ಟನಾ? ಇಂದಿನ ರೇಟ್ ಇಲ್ಲಿದೆ.
Copy and paste this URL into your WordPress site to embed
Copy and paste this code into your site to embed