Gold Rate Today: ಚೈತ್ರ ಅಮಾವಾಸ್ಯೆಯಂದು ಚಿನ್ನದ ಬೆಲೆಯಲ್ಲಿ ಅಚ್ಚರಿ! ಮದುವೆ ಸೀಸನ್ ಎಫೆಕ್ಟ್‌ ..! ಚಿನ್ನ ಖರೀದಿಸಲು ಇದು ಗುಡ್ ಟೈಮಾ?

ಇಂದಿನ ಮುಖ್ಯಾಂಶಗಳು: ಚೈತ್ರ ಅಮಾವಾಸ್ಯೆಯಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ. 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ₹1,44,910. ಮದುವೆ ಸೀಸನ್ ಶುರು: ಚಿನ್ನ ಖರೀದಿಸಲು ಇದು ಸಕಾಲವೇ? ಮನೆಯಲ್ಲಿ ಮಗಳ ಮದುವೆ ಫಿಕ್ಸ್ ಆಗಿದ್ಯಾ? ಅಥವಾ ಅಕ್ಷಯ ತೃತೀಯಕ್ಕೂ ಮುನ್ನವೇ ಬಂಗಾರ ಮಾಡಿಸೋಣ ಅಂತ ದುಡ್ಡು ಹೊಂದಿಸಿ ಇಟ್ಟುಕೊಂಡಿದ್ದೀರಾ? ಹಾಗಾದರೆ ನೀವು ಜುವೆಲ್ಲರಿ ಶಾಪ್‌ಗೆ ಹೋಗುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಲೇಬೇಕು. ಹೌದು, ಇಂದಿನಿಂದ ‘ಚೈತ್ರ ಅಮಾವಾಸ್ಯೆ’ ಶುರುವಾಗುತ್ತಿದ್ದು, ಇದರ ಬೆನ್ನಲ್ಲೇ ಮದುವೆ … Continue reading Gold Rate Today: ಚೈತ್ರ ಅಮಾವಾಸ್ಯೆಯಂದು ಚಿನ್ನದ ಬೆಲೆಯಲ್ಲಿ ಅಚ್ಚರಿ! ಮದುವೆ ಸೀಸನ್ ಎಫೆಕ್ಟ್‌ ..! ಚಿನ್ನ ಖರೀದಿಸಲು ಇದು ಗುಡ್ ಟೈಮಾ?