Gold Rate Today: ಯುದ್ಧದ ಎಫೆಕ್ಟ್ ಚಿನ್ನ- ಬೆಳ್ಳಿ ಬೆಲೆ ಶೇಕ್.! 2 ಲಕ್ಷ ಆಗುತ್ತಾ.? ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಹೇಗಿದೆ? ಇಲ್ಲಿದೆ ಮಾಹಿತಿ

ಚಿನ್ನ-ಬೆಳ್ಳಿ ದರ: ಮುಖ್ಯಾಂಶಗಳು  ಇರಾನ್ ಯುದ್ಧದ ಭೀತಿ: ಚಿನ್ನ, ಬೆಳ್ಳಿ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆ!  22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 1,58,660 ರೂ.ಗೆ ಏರಿಕೆ!  ಆಭರಣ ಪ್ರಿಯರಿಗೆ ಶಾಕ್: ಕೆ.ಜಿ ಬೆಳ್ಳಿ ಬೆಲೆ 2,95,000 ರೂ.ಗೆ ಜಿಗಿತ! ಮನೆಯಲ್ಲಿ ಮದುವೆ ಅಥವಾ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ‘ಸ್ವಲ್ಪ ದಿನ ಕಾಯೋಣ, ರೇಟ್ ಕಮ್ಮಿ ಆದಾಗ ತಗೋಳೋಣ’ ಅಂತ ಅಂದುಕೊಂಡಿದ್ದೀರಾ? ಹಾಗಿದ್ದರೆ ನಿಮಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿ! ಹೌದು, … Continue reading Gold Rate Today: ಯುದ್ಧದ ಎಫೆಕ್ಟ್ ಚಿನ್ನ- ಬೆಳ್ಳಿ ಬೆಲೆ ಶೇಕ್.! 2 ಲಕ್ಷ ಆಗುತ್ತಾ.? ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಹೇಗಿದೆ? ಇಲ್ಲಿದೆ ಮಾಹಿತಿ