ಸೆಕೆಂಡ್ ಹ್ಯಾಂಡ್ ಫೋನ್ ತಗೊಳ್ತಿದ್ದೀರಾ? ಈ ‘ಸೀಕ್ರೆಟ್ ಕೋಡ್’ ಚೆಕ್ ಮಾಡಿಲ್ಲ ಅಂದ್ರೆ ನಿಮ್ಮ ಹಣ ಗೋವಿಂದ!
⚠️ ಹಳೆ ಫೋನ್ ಕೊಳ್ಳುವ ಮುನ್ನ: 🔢 ಸೀಕ್ರೆಟ್ ಕೋಡ್: *#06# ಡಯಲ್ ಮಾಡಿ ಕದ್ದ ಫೋನ್ ಅಲ್ಲ ಎಂದು ಖಚಿತಪಡಿಸಿಕೊಳ್ಳಿ. 🔋 ಬ್ಯಾಟರಿ ಟೆಸ್ಟ್: 10 ನಿಮಿಷ ವಿಡಿಯೋ ನೋಡಿ ಚಾರ್ಜ್ ಎಷ್ಟು ಇಳಿಯುತ್ತೆ ಚೆಕ್ ಮಾಡಿ. 📄 ಬಿಲ್ ಬೇಕೇ ಬೇಕು: ಒರಿಜಿನಲ್ ಬಿಲ್ ಇಲ್ಲದ ಫೋನ್ ಸಹವಾಸವೇ ಬೇಡ. ಹೊಸ ಫೋನ್ ಬೆಲೆ ಗಗನಕ್ಕೇರಿದೆ ಅಂತ ಸೆಕೆಂಡ್ ಹ್ಯಾಂಡ್ ಫೋನ್ ತಗೊಳೋ ಪ್ಲಾನ್ ಮಾಡ್ತಿದ್ದೀರಾ? ಅಥವಾ OLX ನಲ್ಲಿ ಕಮ್ಮಿ ಬೆಲೆಗೆ ಐಫೋನ್ … Continue reading ಸೆಕೆಂಡ್ ಹ್ಯಾಂಡ್ ಫೋನ್ ತಗೊಳ್ತಿದ್ದೀರಾ? ಈ ‘ಸೀಕ್ರೆಟ್ ಕೋಡ್’ ಚೆಕ್ ಮಾಡಿಲ್ಲ ಅಂದ್ರೆ ನಿಮ್ಮ ಹಣ ಗೋವಿಂದ!
Copy and paste this URL into your WordPress site to embed
Copy and paste this code into your site to embed