ಟಿಕೆಟ್ ಇದ್ದರೆ ಸಾಕು, ಊಟ ಫ್ರೀ! ಭಾರತದ ಈ ಒಂದೇ ಒಂದು ರೈಲಿನಲ್ಲಿ ಊಟಕ್ಕೆ ದುಡ್ಡು ಕೇಳಲ್ಲ. ಯಾವುದು ಈ ರೈಲು?
ಸಚ್ಖಂಡ್ ಎಕ್ಸ್‌ಪ್ರೆಸ್ ವಿಶೇಷತೆ ಸಚ್ಖಂಡ್ ಎಕ್ಸ್‌ಪ್ರೆಸ್ ಭಾರತದ ಏಕೈಕ ರೈಲು ಆಗಿದ್ದು, ಇಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ಉಚಿತ ಊಟ ನೀಡಲಾಗುತ್ತದೆ. 1995 ರಿಂದ (30 ವರ್ಷಗಳಿಂದ) ಅಮೃತಸರ-ನಾಂದೇಡ್ ಮಾರ್ಗದಲ್ಲಿ ಸಂಚರಿಸುವ ಈ ರೈಲಿನಲ್ಲಿ ಪ್ರತಿದಿನ 2,000 ಕ್ಕೂ ಹೆಚ್ಚು ಜನರಿಗೆ ಪ್ರೀತಿಯಿಂದ ಊಟ ಬಡಿಸಲಾಗುತ್ತದೆ. ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾದ ಭಾರತೀಯ ರೈಲ್ವೆ (Indian Railways) ದೇಶಾದ್ಯಂತ ಪ್ರತಿದಿನ ಲಕ್ಷಾಂತರ ಜನರನ್ನು ಸಾಗಿಸುವ ಬೃಹತ್ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ. ರೈಲು ಪ್ರಯಾಣದ ಸಂದರ್ಭದಲ್ಲಿ ಊಟ, ತಿಂಡಿಗಳನ್ನು ಒದಗಿಸುವುದು … Continue reading ಟಿಕೆಟ್ ಇದ್ದರೆ ಸಾಕು, ಊಟ ಫ್ರೀ! ಭಾರತದ ಈ ಒಂದೇ ಒಂದು ರೈಲಿನಲ್ಲಿ ಊಟಕ್ಕೆ ದುಡ್ಡು ಕೇಳಲ್ಲ. ಯಾವುದು ಈ ರೈಲು?
Copy and paste this URL into your WordPress site to embed
Copy and paste this code into your site to embed