ಅಂಚೆ ಯೋಜನೆ : ಪತಿ-ಪತ್ನಿಯರಿಗೆ ಬಂಪರ್ ಉಳಿತಾಯ ಯೋಜನೆ! 2 ಲಕ್ಷ ರೂ. ಠೇವಣಿಗೆ ಸಿಗಲಿದೆ ಬರೋಬ್ಬರಿ 90 ಸಾವಿರ ರೂ. ಬಡ್ಡಿ!

📮 ಅಂಚೆ ಕಚೇರಿ ಬಂಪರ್ ಸ್ಕೀಮ್ ಬ್ಯಾಂಕ್‌ಗಿಂತ ಅಂಚೆ ಕಚೇರಿಯಲ್ಲೇ ಹಣ ಹೂಡಿಕೆ ಮಾಡೋದು ಬೆಸ್ಟ್ ಎನ್ನುತ್ತಿದ್ದಾರೆ ತಜ್ಞರು. ಪತಿ-ಪತ್ನಿ ಸೇರಿ ಜಂಟಿ ಖಾತೆಯಲ್ಲಿ ಹಣ ಇಟ್ಟರೆ ಭಾರೀ ಲಾಭ ಕಾಯ್ದಿದೆ. ಕೇವಲ 2 ಲಕ್ಷ ರೂ. ಹೂಡಿಕೆ ಮಾಡಿದರೆ, ಬಡ್ಡಿ ರೂಪದಲ್ಲೇ 90 ಸಾವಿರ ರೂ. ಪಡೆಯಬಹುದು! 7.5% ಬಡ್ಡಿ ನೀಡುವ ಈ ‘ಟೈಮ್ ಡೆಪಾಸಿಟ್’ (TD) ಯೋಜನೆಯ ಲೆಕ್ಕಾಚಾರ ಇಲ್ಲಿದೆ. ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (Fixed Deposit – FD) ಮೇಲಿನ ಬಡ್ಡಿದರಗಳು ನಿರಂತರವಾಗಿ … Continue reading ಅಂಚೆ ಯೋಜನೆ : ಪತಿ-ಪತ್ನಿಯರಿಗೆ ಬಂಪರ್ ಉಳಿತಾಯ ಯೋಜನೆ! 2 ಲಕ್ಷ ರೂ. ಠೇವಣಿಗೆ ಸಿಗಲಿದೆ ಬರೋಬ್ಬರಿ 90 ಸಾವಿರ ರೂ. ಬಡ್ಡಿ!