ಟಾಟಾ ಸಿಯೆರಾಗೆ ₹10 ಲಕ್ಷ ಲೋನ್ ಪಡೆದರೆ ಪ್ರತಿ ತಿಂಗಳು ನೀವು ಕಟ್ಟಬೇಕಾದ ಕಂತಿನ ಪೂರ್ಣ ಪಟ್ಟಿ ಇಲ್ಲಿದೆ.

ಟಾಟಾ ಸಿಯೆರಾ ಎಸ್‌ಯುವಿ ಟಾಟಾ ಮೋಟಾರ್ಸ್ ತನ್ನ ಐಕಾನಿಕ್ ಸಿಯೆರಾ SUV ಅನ್ನು ಹೊಸ ರೂಪದಲ್ಲಿ ಮಾರುಕಟ್ಟೆಗೆ ತಂದಿದೆ. 4 ವೇರಿಯೆಂಟ್ ಮತ್ತು 3 ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಕಾರ್, ಆಧುನಿಕ ಫೀಚರ್ಸ್‌ಗಳ ಗಣಿಯಾಗಿದೆ. ಡಿಸೆಂಬರ್ 16 ರಿಂದ ಬುಕಿಂಗ್ ಆರಂಭವಾಗಲಿದ್ದು, ಮಧ್ಯಮ ವರ್ಗದವರಿಗಾಗಿ ಆಕರ್ಷಕ ಲೋನ್ ಸೌಲಭ್ಯಗಳು ಲಭ್ಯವಿವೆ. ನೀವು ಮಧ್ಯಮ ವರ್ಗದ ಕುಟುಂಬಕ್ಕೆ ಸರಿಹೊಂದುವ, ಗತ್ತಿನ ಮತ್ತು ಸುರಕ್ಷಿತವಾದ SUV ಹುಡುಕುತ್ತಿದ್ದೀರಾ? ಹಾಗಿದ್ದರೆ ಟಾಟಾ ಮೋಟಾರ್ಸ್ ನಿಮ್ಮ ನೆಚ್ಚಿನ ‘ಸಿಯೆರಾ’ವನ್ನು ಭರ್ಜರಿ ಫೀಚರ್ಸ್‌ಗಳೊಂದಿಗೆ … Continue reading ಟಾಟಾ ಸಿಯೆರಾಗೆ ₹10 ಲಕ್ಷ ಲೋನ್ ಪಡೆದರೆ ಪ್ರತಿ ತಿಂಗಳು ನೀವು ಕಟ್ಟಬೇಕಾದ ಕಂತಿನ ಪೂರ್ಣ ಪಟ್ಟಿ ಇಲ್ಲಿದೆ.