ಟಾಟಾ ಸಿಯೆರಾ ಆರ್ಭಟಕ್ಕೆ ಮಾರುಕಟ್ಟೆ ತತ್ತರ! ಒಂದೇ ದಿನ 70,000 ಬುಕ್ಕಿಂಗ್; ಜನ ಮುಗಿಬಿದ್ದು ತಗೊಳ್ತಿರೋದ್ಯಾಕೆ.?

 ಸಿಯೆರಾ ದಾಖಲೆ: ಭಾರತೀಯ ಕಾರ್ ಮಾರುಕಟ್ಟೆಯಲ್ಲಿ ಟಾಟಾ ಸಿಯೆರಾ ಸುನಾಮಿ ಎಬ್ಬಿಸಿದೆ! ಬುಕ್ಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ 70,000 ಗ್ರಾಹಕರು ಈ ಎಸ್‌ಯುವಿಯನ್ನು ಮುಗಿಬಿದ್ದು ಬುಕ್ ಮಾಡಿದ್ದಾರೆ. ₹11.49 ಲಕ್ಷದ ಆಕರ್ಷಕ ಬೆಲೆ, 3 ಪವರ್‌ಫುಲ್ ಎಂಜಿನ್ ಆಯ್ಕೆಗಳು ಮತ್ತು ಹೈ-ಟೆಕ್ ಫೀಚರ್‌ಗಳೊಂದಿಗೆ ಬಂದಿರುವ ಈ ‘ಲೆಜೆಂಡ್’ ಕಾರಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಇತಿಹಾಸ ಬರೆದ ಬುಕ್ಕಿಂಗ್ ದಾಖಲೆ ಟಾಟಾ ಮೋಟಾರ್ಸ್ ಇತ್ತೀಚಿನ ವರ್ಷಗಳಲ್ಲಿ ಕಂಡ ಅತ್ಯಂತ ದೊಡ್ಡ ಯಶಸ್ಸು ಇದಾಗಿದೆ. ನವೆಂಬರ್ 2025 ರ … Continue reading ಟಾಟಾ ಸಿಯೆರಾ ಆರ್ಭಟಕ್ಕೆ ಮಾರುಕಟ್ಟೆ ತತ್ತರ! ಒಂದೇ ದಿನ 70,000 ಬುಕ್ಕಿಂಗ್; ಜನ ಮುಗಿಬಿದ್ದು ತಗೊಳ್ತಿರೋದ್ಯಾಕೆ.?