Gold Rate Today: ಭಾನುವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಸರ್ಪ್ರೈಸ್! ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟು.? ಇಲ್ಲಿದೆ ದರಪಟ್ಟಿ

✨ ಇಂದಿನ ಮುಖ್ಯಾಂಶಗಳು ಮದುವೆ ಸೀಸನ್ ಆರಂಭದಲ್ಲೇ ಗ್ರಾಹಕರಿಗೆ ಭಾನುವಾರದ ಸರ್ಪ್ರೈಸ್ ಬೆಲೆ ಇಳಿಕೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹14,635 ಕ್ಕೆ ಕುಸಿತ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲೂ 100 ರೂ.ಗಳಿಗೂ ಹೆಚ್ಚು ಇಳಿಕೆ. ಭಾನುವಾರ ರಜೆಯ ಮಜಾದಲ್ಲಿರುವಾಗ ಆಭರಣದ ಅಂಗಡಿಗೆ ಹೋಗಿ ಚಿನ್ನ ಖರೀದಿಸುವ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸೂಪರ್ ಸರ್ಪ್ರೈಸ್ ಕಾದಿದೆ! ಹೌದು, ಮದುವೆ ಸೀಸನ್ ಶುರುವಾಗುತ್ತಿರುವಾಗಲೇ ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದ್ದು, ಆಭರಣ ಪ್ರಿಯರ ಮುಖದಲ್ಲಿ … Continue reading Gold Rate Today: ಭಾನುವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಸರ್ಪ್ರೈಸ್! ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟು.? ಇಲ್ಲಿದೆ ದರಪಟ್ಟಿ