Love Marriage: ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲವೇ? ಸುಪ್ರೀಂ ಕೋರ್ಟ್ ಕೊಟ್ಟ ಬಿಗ್ ಜಡ್ಜ್‌ಮೆಂಟ್ ಇಲ್ಲಿದೆ.

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಸ್ವಯಾರ್ಜಿತ ಆಸ್ತಿಯ ಮೇಲೆ ವಿಲ್ (Will) ಬರೆಯುವ ಸಂಪೂರ್ಣ ಹಕ್ಕು ತಂದೆಗೆ ಇರುತ್ತದೆ. ಅನ್ಯ ಧರ್ಮದವರನ್ನು ಮದುವೆಯಾದ ಕಾರಣಕ್ಕೆ ಮಗಳನ್ನು ಆಸ್ತಿಯಿಂದ ಕೈಬಿಟ್ಟರೂ ಅದು ಕಾನೂನುಬದ್ಧ. ಕೆಳ ನ್ಯಾಯಾಲಯಗಳ ತೀರ್ಪು ರದ್ದು; ತಂದೆಯ ವಿಲ್ (Will) ಅನ್ನೇ ಎತ್ತಿ ಹಿಡಿದ ಸುಪ್ರೀಂ ಕೋರ್ಟ್. ಸಾಮಾನ್ಯವಾಗಿ “ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕಿದೆ” ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ತಂದೆ ತನ್ನ ಸ್ವಂತ ಸಂಪಾದನೆಯ ಆಸ್ತಿಯಿಂದ ಮಗಳನ್ನು ಹೊರಗಿಟ್ಟಿದ್ದರು. ಕಾರಣ? … Continue reading Love Marriage: ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲವೇ? ಸುಪ್ರೀಂ ಕೋರ್ಟ್ ಕೊಟ್ಟ ಬಿಗ್ ಜಡ್ಜ್‌ಮೆಂಟ್ ಇಲ್ಲಿದೆ.