Big Shock: ಗುತ್ತಿಗೆ ನೌಕರರಿಗೆ ಸರ್ಕಾರಿ ಕೆಲಸದ ಹಕ್ಕಿಲ್ಲ! ಸುಪ್ರೀಂ ಕೋರ್ಟ್ ಕೊಟ್ಟ ಕಠಿಣ ತೀರ್ಪು ಇಲ್ಲಿದೆ.

ಗುತ್ತಿಗೆ ನೌಕರರಿಗೆ ಸುಪ್ರೀಂ ಶಾಕ್ ಗುತ್ತಿಗೆ ನೌಕರರು ಸರ್ಕಾರಿ ನೌಕರರಂತೆ ಸಮಾನ ಹಕ್ಕು ಕೇಳುವಂತಿಲ್ಲ. ಸರ್ಕಾರಿ ಉದ್ಯೋಗ ‘ಸಾರ್ವಜನಿಕ ಆಸ್ತಿ’ (Public Property); ಅದಕ್ಕೆ ಎಲ್ಲರಿಗೂ ಅರ್ಜಿ ಹಾಕುವ ಹಕ್ಕಿದೆ. ಏಜೆನ್ಸಿ ಮೂಲಕ ನೇಮಕವಾದವರನ್ನು ಕಾಯಂ ಮಾಡಲು ಸಾಧ್ಯವಿಲ್ಲ ಎಂದ ಕೋರ್ಟ್. ನವದೆಹಲಿ: ಸರ್ಕಾರಿ ಇಲಾಖೆಗಳಲ್ಲಿ ವರ್ಷಗಟ್ಟಲೆ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ (Contract Workers) ಸುಪ್ರೀಂ ಕೋರ್ಟ್ ದೊಡ್ಡ ಆಘಾತ ನೀಡಿದೆ. “ಗುತ್ತಿಗೆ ನೌಕರರು ಖಾಯಂ ಸರ್ಕಾರಿ ನೌಕರರಂತೆ ಸಮಾನ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ,” ಎಂದು … Continue reading Big Shock: ಗುತ್ತಿಗೆ ನೌಕರರಿಗೆ ಸರ್ಕಾರಿ ಕೆಲಸದ ಹಕ್ಕಿಲ್ಲ! ಸುಪ್ರೀಂ ಕೋರ್ಟ್ ಕೊಟ್ಟ ಕಠಿಣ ತೀರ್ಪು ಇಲ್ಲಿದೆ.