ಮಗಳ ಮದುವೆಗೆ ₹70 ಲಕ್ಷ ಬೇಕಾ? ಇಂದೇ ಈ ಖಾತೆ ತೆರೆಯಿರಿ – ತಿಂಗಳಿಗೆ ಎಷ್ಟು ಕಟ್ಟಬೇಕು? ಯಾವಾಗ ಹಣ ಸಿಗುತ್ತೆ?

ಬೆಂಗಳೂರು: “ಹೆಣ್ಣು ಮಗು ಲಕ್ಷ್ಮಿಯ ಸ್ವರೂಪ”. ಆದರೆ ಆ ಮಗು ಬೆಳೆದು ದೊಡ್ಡವಳಾದಾಗ ಉನ್ನತ ಶಿಕ್ಷಣಕ್ಕೆ ಅಥವಾ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂಬ ಚಿಂತೆ ಪೋಷಕರಿಗೆ ಇದ್ದೇ ಇರುತ್ತದೆ.​ಈ ಚಿಂತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅತ್ಯುತ್ತಮ ಯೋಜನೆಯೇ ‘ಸುಕನ್ಯಾ ಸಮೃದ್ಧಿ ಯೋಜನೆ’ (SSY). ಇದು ಕೇವಲ ಉಳಿತಾಯ ಯೋಜನೆಯಲ್ಲ, ನಿಮ್ಮ ಮಗಳ ಭವಿಷ್ಯದ ರಕ್ಷಾ ಕವಚ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು … Continue reading ಮಗಳ ಮದುವೆಗೆ ₹70 ಲಕ್ಷ ಬೇಕಾ? ಇಂದೇ ಈ ಖಾತೆ ತೆರೆಯಿರಿ – ತಿಂಗಳಿಗೆ ಎಷ್ಟು ಕಟ್ಟಬೇಕು? ಯಾವಾಗ ಹಣ ಸಿಗುತ್ತೆ?