ಮುಖ್ಯಾಂಶಗಳು ಹೃದಯಾಘಾತವಾದ ತಕ್ಷಣ 2 ಆಸ್ಪಿರಿನ್ ಮಾತ್ರೆ ಅಗಿಯುವುದು ಜೀವ ರಕ್ಷಕ. ಜಿಮ್ ಸೇರುವ ಮುನ್ನ ECG ಮತ್ತು Echo ಪರೀಕ್ಷೆ ಕಡ್ಡಾಯ. ವೈದ್ಯರ ಸಲಹೆಯಿಲ್ಲದೆ ಜಿಮ್ ಸಪ್ಲಿಮೆಂಟ್ಸ್ ಸೇವಿಸುವುದು ಅತ್ಯಂತ ಅಪಾಯಕಾರಿ. ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವಾಗ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿರುವಾಗ ಯುವಕರು ಮತ್ತು ಮಧ್ಯವಯಸ್ಕರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ನಮ್ಮನ್ನು ಆತಂಕಕ್ಕೆ ದೂಡುತ್ತಿವೆ. ಇಂತಹ ಹಠಾತ್ ಸಾವುಗಳಿಗೆ ಕೇವಲ ಹೃದಯಾಘಾತ (Heart Attack) ಮಾತ್ರವಲ್ಲದೆ, ಅದರ ಹಿಂದೆ ಹತ್ತು … Continue reading ಹಠಾತ್ ಹೃದಯಾಘಾತ: ಪ್ರಾಣ ಉಳಿಸಲು ನಿಮ್ಮ ಜೇಬಿನಲ್ಲಿರಲಿ ಈ 2 ಮಾತ್ರೆಗಳು! ಡಾ. ಪ್ರಭಾಕರ್ ರೆಡ್ಡಿ ನೀಡಿದ ಮಹತ್ವದ ಸಲಹೆ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed