ಇಂದಿನ ಅಡಿಕೆ ಮುಖ್ಯಾಂಶಗಳು ಶಿವಮೊಗ್ಗ: ಸರಕು ಅಡಿಕೆಗೆ ₹99,170 ಭರ್ಜರಿ ಧಾರಣೆ ದಾಖಲು. ಯಲ್ಲಾಪುರ: ರಾಶಿ ಅಡಿಕೆ ಬೆಲೆ ₹60,869 ಕ್ಕೆ ಏರಿಕೆ. ಚನ್ನಗಿರಿ: ಟುಮ್ಕೋಸ್ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ₹58,019 ನಿಗದಿ. ಬೆಂಗಳೂರು: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಮಾರುಕಟ್ಟೆ ದರದಲ್ಲಿ ಇಂದು ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಇಂದು ಫೆಬ್ರವರಿ 11, 2026 ಬುಧವಾರದಂದು ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಾದ ಶಿವಮೊಗ್ಗ, ಚನ್ನಗಿರಿ ಮತ್ತು ಕರಾವಳಿ ಭಾಗದಲ್ಲಿ ಅಡಿಕೆಯ ಆಗಮನ ನಿಯಂತ್ರಣದಲ್ಲಿದ್ದು, ಉತ್ತಮ ಗುಣಮಟ್ಟದ … Continue reading “ಅಡಿಕೆ ಬೆಲೆಯಲ್ಲಿ ಧಿಡೀರನೆ ಭಾರೀ ಏರಿಕೆ: ಈ ಮಾರುಕಟ್ಟೆಯಲ್ಲಿ ಲಕ್ಷದ ಸಮೀಪಕ್ಕೆ ಬಂದು ನಿಂತ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?”
Copy and paste this URL into your WordPress site to embed
Copy and paste this code into your site to embed