BIGNEWS: ರಾಜ್ಯದ ಇ-ಆಸ್ತಿ ಮತ್ತು ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ; ಇನ್ಮುಂದೆ ಆಸ್ತಿ ನಿರ್ವಹಣೆಗೆ ಹೊಸ ನಿಯಮ ಜಾರಿ
ಮುಖ್ಯಾಂಶಗಳು (Highlights) ಇ-ಆಸ್ತಿ ಮತ್ತು ಆಸ್ತಿ ತೆರಿಗೆ ಸಾಫ್ಟ್‌ವೇರ್ ಸಂಯೋಜನೆ. ಆಸ್ತಿ ತೆರಿಗೆ ಮತ್ತು ಬಾಕಿ ವಿವರಗಳು ಇನ್ಮುಂದೆ ಆಟೋಮ್ಯಾಟಿಕ್. ಆಸ್ತಿ ಮಾರಾಟದ ವಂಚನೆಗಳಿಗೆ ಬೀಳಲಿದೆ ಬ್ರೇಕ್. ಕರ್ನಾಟಕದಲ್ಲಿ ಆಸ್ತಿಗಳ ನಿರ್ವಹಣೆ ಮತ್ತು ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಸ್ತಿ ಖರೀದಿ ಮತ್ತು ಮಾರಾಟದ ಸಮಯದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಲೋಪದೋಷಗಳನ್ನು ಸರಿಪಡಿಸಲು ‘ಇ-ಖಾತಾ’ (e-Khata) ವ್ಯವಸ್ಥೆಯನ್ನು ಈಗಾಗಲೇ ಬಲಪಡಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ, ಪ್ರಸಕ್ತ … Continue reading BIGNEWS: ರಾಜ್ಯದ ಇ-ಆಸ್ತಿ ಮತ್ತು ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ; ಇನ್ಮುಂದೆ ಆಸ್ತಿ ನಿರ್ವಹಣೆಗೆ ಹೊಸ ನಿಯಮ ಜಾರಿ
Copy and paste this URL into your WordPress site to embed
Copy and paste this code into your site to embed