ಮುಖ್ಯಾಂಶಗಳು ಕುರುಬ ಸಮುದಾಯ ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಕೆ. ಒಂದು ತಿಂಗಳೊಳಗೆ ಮಹತ್ವದ ಜಾತಿಗಣತಿ ವರದಿ ಸಲ್ಲಿಕೆ ಖಚಿತ. ಬೆಂಗಳೂರಿನಲ್ಲಿ ಹಿಂದುಳಿದ ಮಠಗಳಿಗೆ 50 ಎಕರೆ ಜಾಗ ಮೀಸಲು. ರಾಯಚೂರು: ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಹಾಗೂ ಬಹುನಿರೀಕ್ಷಿತ ಜಾತಿಗಣತಿ ವರದಿ ಜಾರಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ರಾಯಚೂರಿನ ದೇವದುರ್ಗದ ತಿಂಥಣಿ ಬ್ರಿಡ್ಜ್‌ನಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ … Continue reading ಕುರುಬ ಸಮುದಾಯಕ್ಕೆ ಎಸ್‌ಟಿ (ST) ಮೀಸಲಾತಿ: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ! ಜಾತಿಗಣತಿ ವರದಿ ಬಗ್ಗೆ ದೊಡ್ಡ ಅಪ್‌ಡೇಟ್
Copy and paste this URL into your WordPress site to embed
Copy and paste this code into your site to embed