SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಉದ್ಯೋಗದ ಮುಖ್ಯಾಂಶಗಳು: ✅ ವಿದ್ಯಾರ್ಹತೆ: ಕೇವಲ 10ನೇ, 12ನೇ ತರಗತಿ ಅಥವಾ ಡಿಗ್ರಿ ಪಾಸ್. ✅ ಖಾಲಿ ಹುದ್ದೆಗಳು: 3003 ಸ್ಟೆನೋಗ್ರಾಫರ್ ಮತ್ತು ಡ್ರೈವರ್ ಕೆಲಸಗಳು. ✅ ವಿಶೇಷತೆ: ಮಹಿಳೆಯರು ಮತ್ತು SC/ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಸಂಪೂರ್ಣ ಉಚಿತ! ಕೇಂದ್ರ ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಜನತೆಗೆ ಗುಡ್ ನ್ಯೂಸ್! ಸಿಬ್ಬಂದಿ ನೇಮಕಾತಿ ಆಯೋಗವು (SSC) ಬರೋಬ್ಬರಿ 3,003 ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಹೊರಡಿಸಿದೆ. ಸ್ಟೆನೋಗ್ರಾಫರ್ ಮತ್ತು ಡ್ರೈವರ್ ಹುದ್ದೆಗಳಿಗಾಗಿ ನಡೆಯಲಿರುವ ಈ ನೇಮಕಾತಿಯಲ್ಲಿ … Continue reading SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.