ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ

ಸುದ್ದಿಯ ಮುಖ್ಯಾಂಶಗಳು: 2026ರಲ್ಲಿ ವೃಷಭ ರಾಶಿಗೆ ಶುಕ್ರನ ಎಂಟ್ರಿ; ಅದೃಷ್ಟ ಬದಲಾವಣೆ. ಮೇಷ, ಸಿಂಹ, ಕರ್ಕಾಟಕ ರಾಶಿಗಳಿಗೆ ಉದ್ಯೋಗ, ಹಣ, ಮದುವೆ ಯೋಗ. ಮುಂದಿನ 26 ದಿನಗಳ ಕಾಲ ಈ ರಾಶಿಯವರಿಗೆ ಹಿಡಿದಿದ್ದೆಲ್ಲಾ ಚಿನ್ನ. ಕೈಯಲ್ಲಿ ದುಡ್ಡು ನಿಲ್ತಾ ಇಲ್ವಾ? ಎಷ್ಟೇ ಕಷ್ಟಪಟ್ಟರೂ ಕೆಲಸದಲ್ಲಿ ಏಳಿಗೆ ಕಾಣ್ತಾ ಇಲ್ವಾ? ಹಾಗಾದರೆ ಚಿಂತೆ ಬಿಡಿ. ಕತ್ತಲೆ ಸರಿದು ಬೆಳಕು ಬರುವ ಸಮಯ ಹತ್ತಿರ ಬಂದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖ-ಭೋಗ ಮತ್ತು ಐಷಾರಾಮಿ ಜೀವನಕ್ಕೆ ಕಾರಣನಾದ ‘ಶುಕ್ರ ಗ್ರಹ’ನು … Continue reading ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ