ಏಪ್ರಿಲ್ ತಿಂಗಳಲ್ಲಿ ಈ 5 ರಾಶಿಯವರಿಗೆ ಒಲಿಯಲಿದ್ದಾಳೆ ಲಕ್ಷ್ಮಿ! ಶುಕ್ರದೆಸೆ ಆರಂಭ, ನಿಮ್ಮ ರಾಶಿಗೂ ಇದೆಯಾ ಧನ ಪ್ರಾಪ್ತಿ ಯೋಗ?

ರಾಶಿ ಭವಿಷ್ಯದ ಮುಖ್ಯಾಂಶಗಳು ಏಪ್ರಿಲ್ 19, 2026 ರಂದು ವೃಷಭ ರಾಶಿಗೆ ಶುಕ್ರನ ಪ್ರವೇಶ. 5 ರಾಶಿಯವರಿಗೆ (ಕಟಕ, ಮಕರ, ತುಲಾ, ವೃಷಭ, ಕನ್ಯಾ) ಶುಕ್ರದೆಸೆ. ಹೊಸ ಮನೆ, ವಾಹನ ಖರೀದಿ ಮತ್ತು ಆರ್ಥಿಕ ಲಾಭದ ಯೋಗ! ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ಕಾಸು ನಿಲ್ಲುತ್ತಿಲ್ಲವೇ? ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಅನುಭವಿಸಿ, ಹೊಸ ಮನೆ ಅಥವಾ ವಾಹನ ಖರೀದಿಸುವ ಕನಸು ಕನಸಾಗಿಯೇ ಉಳಿದಿದೆಯಾ? ಹಾಗಾದರೆ ನಿಮಗೊಂದು ಭಾರಿ ಗುಡ್ ನ್ಯೂಸ್ ಇದೆ! ಮುಂಬರುವ ಏಪ್ರಿಲ್ ತಿಂಗಳಲ್ಲಿ ಗ್ರಹಗಳ ಚಲನೆಯಿಂದಾಗಿ … Continue reading ಏಪ್ರಿಲ್ ತಿಂಗಳಲ್ಲಿ ಈ 5 ರಾಶಿಯವರಿಗೆ ಒಲಿಯಲಿದ್ದಾಳೆ ಲಕ್ಷ್ಮಿ! ಶುಕ್ರದೆಸೆ ಆರಂಭ, ನಿಮ್ಮ ರಾಶಿಗೂ ಇದೆಯಾ ಧನ ಪ್ರಾಪ್ತಿ ಯೋಗ?