ಕುರಿ ಮತ್ತು ಮೇಕೆ ಸಾಕಾಣಿಕೆ ಯೋಜನೆ 2026: 10+1 ಕುರಿ ಖರೀದಿಗೆ ಶೇ. 90% ಸಹಾಯಧನ; ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

ರೈತರಿಗೆ ತುರ್ತು ಮಾಹಿತಿ ನೀವು ಕೃಷಿಯ ಜೊತೆಗೆ ಕುರಿ ಅಥವಾ ಮೇಕೆ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸದೃಢರಾಗಲು ಬಯಸುತ್ತಿದ್ದರೆ ನಿಮಗೊಂದು ಗುಡ್ ನ್ಯೂಸ್. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು 10+1 ಕುರಿ/ಮೇಕೆ ಘಟಕ ಸ್ಥಾಪಿಸಲು ಬರೋಬ್ಬರಿ 90% (ಅಂದಾಜು 63,000 ರೂ.) ಸಹಾಯಧನ ನೀಡುತ್ತಿದೆ. ಅರ್ಜಿ ಸಲ್ಲಿಸಲು ಮಾರ್ಚ್ 6, 2026 ಕಡೆಯ ದಿನಾಂಕವಾಗಿದೆ! ಹಳ್ಳಿಗಳಲ್ಲಿ ಕೇವಲ ಮಳೆ ಹಾಗೂ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುವುದು ಕಷ್ಟವಾಗುತ್ತಿದೆಯೇ? ಕೃಷಿಯ ಜೊತೆಗೆ ಯಾವುದಾದರೂ ಉಪಕಸುಬು ಮಾಡಿ … Continue reading ಕುರಿ ಮತ್ತು ಮೇಕೆ ಸಾಕಾಣಿಕೆ ಯೋಜನೆ 2026: 10+1 ಕುರಿ ಖರೀದಿಗೆ ಶೇ. 90% ಸಹಾಯಧನ; ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.