ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟ ಹಿರಿಯ ನಾಗರಿಕರ ಗಮನಕ್ಕೆ: ಈ FD ನಿಯಮಗಳಲ್ಲಿ ಮಹತ್ವದ ಬದಲಾವಣೆ.!

ಬ್ಯಾಂಕ್‌ನಲ್ಲಿ ಹಣ ಇಟ್ಟರೆ ನೆಮ್ಮದಿಯಾಗಿ ಬಡ್ಡಿ ಬರುತ್ತೆ ಅಂತ ನೀವೇನಾದರೂ ಸುಮ್ಮನೆ ಕೂತಿದ್ದೀರಾ? ಅದರಲ್ಲೂ ನೀವು ಹಿರಿಯ ನಾಗರಿಕರಾಗಿದ್ದರೆ, ಈ 2026ರಲ್ಲಿ ನಿಮ್ಮ ಹೂಡಿಕೆಯ ಮೇಲೆ ಆರ್‌ಬಿಐ (RBI) ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ತರುತ್ತಿದೆ. “ನಮ್ಮ ಹಣ ನಮಗೆ ಸಿಗುತ್ತೆ ಬಿಡಿ” ಅಂದುಕೊಂಡರೆ, ಅರಿಯದೇ ನೀವು ಹಾಕಿದ ಹಣದಲ್ಲಿ ಒಂದಷ್ಟು ಭಾಗ ಕಡಿತವಾಗುವ ಅಪಾಯವಿದೆ. ಹಾಗಾದರೆ ನಿಮ್ಮ ಜೇಬಿಗೆ ಕತ್ತರಿ ಬೀಳದಂತೆ ನೀವು ಮಾಡಬೇಕಾದ್ದು ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್. 1. ಹಣ ನೀಡಲು ಬ್ಯಾಂಕ್ … Continue reading ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟ ಹಿರಿಯ ನಾಗರಿಕರ ಗಮನಕ್ಕೆ: ಈ FD ನಿಯಮಗಳಲ್ಲಿ ಮಹತ್ವದ ಬದಲಾವಣೆ.!